ಮೆಸ್ಕಾಂ ನಲ್ಲಿ ಉದ್ಯೋಗಾವಕಾಶ; ನೇಮಕಾತಿ, ವಿದ್ಯಾರ್ಹತೆ, ವೇತನ ವಿವರ
(ನ್ಯೂಸ್ ಕಡಬ) newskadaba.com ಅ.24. ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ 415 ಕಿರಿಯ ಪವರ್ ಮ್ಯಾನ್ ಮತ್ತು 34 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 20/11/2024ರ ತನಕ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿಯೂ ನೇಮಕಾತಿ ನಡೆಯುತ್ತಿದ್ದು, ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿವೆ. ಹುದ್ದೆಗಳ ವಿವರ: ಮೆಸ್ಕಾಂನಲ್ಲಿ 415 […]
ಮೆಸ್ಕಾಂ ನಲ್ಲಿ ಉದ್ಯೋಗಾವಕಾಶ; ನೇಮಕಾತಿ, ವಿದ್ಯಾರ್ಹತೆ, ವೇತನ ವಿವರ Read More »
ಉದ್ಯೋಗ
