ರೆಪೊ ದರವನ್ನು ಏರಿಸಿದ ಆರ್ ಬಿಐ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 07. ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ರೆಪೊ ದರ ಶೀಘ್ರದಲ್ಲಿ  ಶೇ.0.35ರಷ್ಟು ಹೆಚ್ಟಳ ಮಾಡಲಾಗಿದೆ. ಈ ಕುರಿತು ಆರ್ ಬಿಐನಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರವನ್ನು 36 ಮೂಲಾಂಶ, ಅಂದರೆ  ಶೇ 6.25 ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.   ರೆಪೊ ದರವನ್ನು ಆರ್ ಬಿಐನಲ್ಲಿ ಈಗಾಲೇ ಮೂರು ಬಾರಿ  ಶೇ .0.50 ಹೆಚ್ಚಿಸಿದೆ. ಆರ್ಥಿಕ ಬೆಳವಣಿಗೆಗೆ ಉತ್ತೇಜನ ಹಾಗೂ ಚಿಲ್ಲರೆ ಹಣದುಬ್ಬರವನ್ನು […]

ರೆಪೊ ದರವನ್ನು ಏರಿಸಿದ ಆರ್ ಬಿಐ Read More »

ರಾಷ್ಟ್ರೀಯ ನ್ಯೂಸ್