ನಾಯಿಗೂ, ಅಡುಗೆ ಸಿಬ್ಬಂದಿಗೂ ಆಸ್ತಿ ಬರೆದಿಟ್ಟ ರತನ್ ಟಾಟಾ..!
(ನ್ಯೂಸ್ ಕಡಬ) newskadaba.com ಅ.26. ಇತ್ತೀಚೆಗೆ ನಿಧನ ಹೊಂದಿರುವಂತಹ ಭಾರತದ ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರು ನಾಯಿಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ರತನ್ ಟಾಟಾ ಅವರು 10,000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಅವರ ವಿಲ್ನಲ್ಲಿ, ಅವರು ತಮ್ಮ ಫೌಂಡೇಶನ್, ಸಹೋದರ ಜಿಮ್ಮಿ ಟಾಟಾ, ಮಲ-ಸಹೋದರಿಯರಾದ ಶಿರೀನ್ ಮತ್ತು ದೀನಾ ಜೆಜೀಬಾಯ್ ಮತ್ತು ಮನೆಯ ಸಿಬ್ಬಂದಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ತಮ್ಮ ಆಸ್ತಿಗಳನ್ನು ಬರೆದಿಟ್ಟಿದ್ದಾರೆ. ಜೊತೆಗೆ ತನಗೆ ಅಡುಗೆ […]
ನಾಯಿಗೂ, ಅಡುಗೆ ಸಿಬ್ಬಂದಿಗೂ ಆಸ್ತಿ ಬರೆದಿಟ್ಟ ರತನ್ ಟಾಟಾ..! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
