ಬೈಕ್​ ಟ್ಯಾಕ್ಸಿ ಪ್ರಯಾಣಕ್ಕೆ ಕೇಂದ್ರದಿಂದ ಹಸಿರು ನಿಶಾನೆ

(ನ್ಯೂಸ್‌ ಕಡಬ) newskadaba.com ಜು.02: ಮೋಟಾರು ವಾಹನ ಅಗ್ರಿಗೇಟರ್​ ಮಾರ್ಗಸೂಚಿ-2025ರ ಅನುಸಾರ ಪ್ರಯಾಣಿಕರ ಪ್ರಯಾಣಕ್ಕೆ ಸಾರಿಗೇತರ (ಖಾಸಗಿ) ಮೋಟಾರ್​ಸೈಕಲ್​ ಬಳಕೆಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ. ಈ ಮೂಲಕ ಬೈಕ್​ ಟ್ಯಾಕ್ಸಿಯಂತಹ ವಾಹನಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತಳೆದಿದೆ. ಮೋಟಾರ್​ ವಾಹನ ಅಗ್ರಿಗೇಟರ್​ ಮಾರ್ಗಸೂಚಿ-2025ರ ಹೊಸ ಮಾರ್ಗಸೂಚಿಯು ಬಳಕೆದಾರರ ಸುರಕ್ಷತೆ, ಭದ್ರತೆ ಹಾಗೂ ಚಾಲಕನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ನಿಯಂತ್ರಣ ವ್ಯವಸ್ಥೆ ಒದಗಿಸಲು ಪ್ರಯತ್ನಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ರಾಜ್ಯ […]

ಬೈಕ್​ ಟ್ಯಾಕ್ಸಿ ಪ್ರಯಾಣಕ್ಕೆ ಕೇಂದ್ರದಿಂದ ಹಸಿರು ನಿಶಾನೆ Read More »

ಕರಾವಳಿ