1 ವರ್ಷದ ಮಗುವಿನ ತಲೆಗೆ ಸಿಕ್ಕಿಕೊಂಡ ಪ್ರೆಶರ್‌ ಕುಕ್ಕರ್‌ ➤ ಮುಂದೇನಾಯಿತು ಗೊತ್ತೆ…???

(ನ್ಯೂಸ್ ಕಡಬ) newskadaba.com ರಾಜ್‌ಕೋಟ್, ಜೂ.13., ‌ಆಟವಾಡುತ್ತಿದ್ದ ಸಂದರ್ಭ ಪ್ರೆಶರ್‌ ಕುಕ್ಕರ್‌ ಒಳಗೆ ಒಂದು ವರ್ಷದ ಹೆಣ್ಣು ಮಗುವಿನ ತಲೆ ಸಿಕ್ಕಿಹಾಕಿಕೊಂಡ ಘಟನೆ ಗುಜರಾತ್‌ ರಾಜ್‌ಕೋಟ್‌ನಲ್ಲಿ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಮಗುವಿನ ತಲೆಗೆ ಸಿಕ್ಕಿಹಾಕಿಕೊಂಡಿದ್ದ ಪ್ರೆಶರ್‌ ಕುಕ್ಕರ್‌ ಅನ್ನು ತೆಗೆಯಲು ಸಾಧ್ಯವಾಗದೆ ಇದ್ದುದರಿಂದ ಆತಂಕಗೊಂಡ ಪೋಷಕರು ಭಾವನಗರ್‌ನ ಸರ್‌ ಟಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಆಗಮಿಸುವ ಸಂದರ್ಭ ನೋಡಿದವರೆಲ್ಲ ಮಗುವಿನ ತಲೆಗೆ ಹೆಲ್ಮೆಟ್‌ ಬದಲು ಕುಕ್ಕರ್‌ ಹಾಕಿಸಿಕೊಂಡು ಬಂದಿದ್ದಾರೆ ಎಂದೇ ಭಾವಿಸಿದ್ದರು. ಅಸಲಿ […]

1 ವರ್ಷದ ಮಗುವಿನ ತಲೆಗೆ ಸಿಕ್ಕಿಕೊಂಡ ಪ್ರೆಶರ್‌ ಕುಕ್ಕರ್‌ ➤ ಮುಂದೇನಾಯಿತು ಗೊತ್ತೆ…??? Read More »

ರಾಷ್ಟ್ರೀಯ ನ್ಯೂಸ್