ಅಡುಗೆ ಭಟ್ಟರಿಗೆ ಕೊರೊನಾ ದೃಢ ➤ ಬೆಳಿಗ್ಗೆ ಮದುವೆಯಾದ ನವಜೋಡಿ ಸಂಜೆ ವೇಳೆ ಕ್ವಾರಂಟೈನ್ ನಲ್ಲಿ ಲಾಕ್
(ನ್ಯೂಸ್ ಕಡಬ) newskadaba.com ತುಮಕೂರು, ಜೂ.22,. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿಗೆ ಸಂಜೆ ವೇಳೆ ಕ್ವಾರಂಟೈನ್‍ನಲ್ಲಿ ಲಾಕ್ ಆದ ಘಟನೆ ತುಮಕೂರಿನ ಹೇರೂರಿನಲ್ಲಿ ನಡೆದಿದೆ. ಮದುವೆ ಮನೆಯಲ್ಲಿ ಅಡುಗೆ ಭಟ್ಟರೋರ್ವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ನವಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಈ ಮದುವೆಗೆ ಅಡುಗೆ ಮಾಡಲು ಬಂದ ಅಡುಗೆ ಭಟ್ಟರೋರ್ವರು ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. […]
ಅಡುಗೆ ಭಟ್ಟರಿಗೆ ಕೊರೊನಾ ದೃಢ ➤ ಬೆಳಿಗ್ಗೆ ಮದುವೆಯಾದ ನವಜೋಡಿ ಸಂಜೆ ವೇಳೆ ಕ್ವಾರಂಟೈನ್ ನಲ್ಲಿ ಲಾಕ್ Read More »
ಕರಾವಳಿ
