ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ.
ಕೆಲವರು ಜೀವನದಲ್ಲಿ ಸೂಕ್ತ ಸಂಗಾತಿ ದೊರೆಯದೇ ಯಾವುದೋ ಅನಿವಾರ್ಯವಾಗಿ ಪೂರ್ವಾಪರ ತಿಳಿಯದೆ ನೀವು ಮದುವೆಯಾಗಿ ಪಶ್ಚಾತ್ತಾಪಪಟ್ಟು ನಂತರ ದಿನಗಳಲ್ಲಿ ವಿಚ್ಛೇದನ ಪಡೆಯಬಹುದು ಅಥವಾ ದೂರದೂರ ವಾಸಿಸುತ್ತಿರ ಬಹುದು. ಜೀವನ ಇಷ್ಟೇನಾ ಎಂಬುದಾಗಿ ಕೊರಗುತ್ತಿರಬಹುದು ಅಥವಾ ಎರಡನೇ ವಿವಾಹವಾದರೆ ಸಮಾಜ ಹೇಗೆ ನೋಡುತ್ತದೆ ಎಂಬ ಭಾವನೆಯೇ, ಹಿಂದಿನ ಸಮಸ್ಯೆ ಮರುಕಳಿಸುತ್ತದೆಯೇ, ಇದೆಲ್ಲದರ ಜೊತೆಗೆ ಸೂಕ್ತ ಸಂಗಾತಿ ಸಿಗದಿರಬಹುದು. ಚಿಂತಿಸಬೇಡಿ ಈ ಪರಿಹಾರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಪರಿಹಾರ ಮಾರ್ಗ: ಹಳದಿ ಕಾಂಡವನ್ನು ಹರಿಶಿನದ ದಾರದಲ್ಲಿ ಕಟ್ಟಿ […]
ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ. Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು




