ದಂಪತಿಗಳಲ್ಲಿ ಸಮಸ್ಯೆಯೇ? ಪರಿಹಾರ ಮತ್ತು ದಿನ ಭವಿಷ್ಯ
ದಂಪತಿಗಳಲ್ಲಿ ಕಲಹ ಕದನ ಸಂದರ್ಭಗಳು ಅನಿವಾರ್ಯವಾಗಿ ಬರುವುದು ಸಹಜ ಆದರೆ ಇದು ವಿಕೋಪಕ್ಕೆ ಹೋಗಿ ದಾಂಪತ್ಯದಲ್ಲಿ ಮುಳುವಾಗಿ ನಿಮ್ಮ ಜೀವನ ದುಸ್ತರವಾಗುವಂತಹ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ. ಇದನ್ನು ಪರಿಹರಿಸಲು ನಿಮ್ಮ ಪತಿ ಅಥವಾ ಪತ್ನಿ ನಿಮ್ಮಿಂದ ದೂರವಿದ್ದರೆ ಅವರು ಮತ್ತೆ ಬರಲು ಈ ಸರಳ ತಂತ್ರ ಅನುಸರಿಸಿ. ದುರ್ಗಾ ದೇವಿಯನ್ನು ಒಂಬತ್ತು ಮಂಗಳವಾರದ ದಿನ ಪೂಜಿಸಿ ಮತ್ತು ಮಂಗಳವಾರದ ದಿನ ವಿಶೇಷವಾಗಿ ನೈವೇದ್ಯವನ್ನು ಮಾಡಿ ಪ್ರಸಾದದ ರೂಪದಲ್ಲಿ ಹಂಚಿ ಇದು ನಿಮ್ಮ ದಾಂಪತ್ಯ ಸಮಸ್ಯೆಗೆ ಪರಿಹಾರ […]
ದಂಪತಿಗಳಲ್ಲಿ ಸಮಸ್ಯೆಯೇ? ಪರಿಹಾರ ಮತ್ತು ದಿನ ಭವಿಷ್ಯ Read More »
ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು



