ಮೋದಿ ನಿವೃತ್ತಿ ಚರ್ಚೆಗೆ ತೆರೆ ಎಳೆದ ಮೋಹನ್ ಭಾಗವತ್
(ನ್ಯೂಸ್ ಕಡಬ) newskadaba.com, ಆ.29: 75 ವರ್ಷಕ್ಕೆ ನಿವೃತ್ತಿ ಕಡ್ಡಾಯವಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನಿವೃತ್ತಿ ವಿಚಾರದ ಚರ್ಚೆಗೆ ಆರ್‌ಎಸ್‌ಎಸ್ ಸಂಘದ ಚಾಲಕ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್‌ನಲ್ಲಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಲ್ಲದೇ, 75ನೇ ವಯಸ್ಸಿನಲ್ಲಿಯೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಿಚಾರದ ಬಗ್ಗೆ ಚರ್ಚೆ ಎದ್ದಿತ್ತು. ಇದೀಗ ಮೋಹನ್ ಭಾಗವತ್ ಅವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆರ್‌ಎಸ್‌ಎಸ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, […]
ಮೋದಿ ನಿವೃತ್ತಿ ಚರ್ಚೆಗೆ ತೆರೆ ಎಳೆದ ಮೋಹನ್ ಭಾಗವತ್ Read More »
ರಾಷ್ಟ್ರೀಯ ನ್ಯೂಸ್
