IPL 2026: ಆರ್‌ಸಿಬಿಯಿಂದ ಈ ಇಬ್ಬರು ಆಟಗಾರರು ರಿಲೀಸ್‌..!

(ನ್ಯೂಸ್‌ ಕಡಬ) newskadaba.com, ಆ.26: ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 22 ಆಟಗಾರರು ಕಾಣಿಸಿಕೊಂಡಿದ್ದರು. ಈ ಪೈಕಿ ಬಹುತೇಕ ಆಟಗಾರರು ಮುಂದಿನ ಸೀಸನ್‌ನಲ್ಲಿಯೂ ಮುಂದುವರೆಯುವ ಸಾಧ್ಯತೆ ಇದೆ. ಏಕೆಂದರೆ, ಈ ಬಾರಿ ಆರ್‌ಸಿಬಿ ಪರ ಕಣಕ್ಕಿಳಿದ ಬಹುತೇಕ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಾಗಾಗಿ, IPL-2026ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಕೆಲವು ಆಟಗಾರರನ್ನು ಮಾತ್ರ ರಿಲೀಸ್‌ ಮಾಡಲಿದೆ. ಐಪಿಎಲ್‌ ನಿಯಮದ ಪ್ರಕಾರ, ಬದಲಿ ಆಟಗಾರನಾಗಿ ಬಂದ ಪ್ಲೇಯರ್ಸ್‌ನ್ನು ಮುಂದಿನ ಸೀಸನ್‌ಗೆ ರಿಟೈನ್‌ ಮಾಡಿಕೊಳ್ಳಬಹುದಾಗಿದೆ. […]

IPL 2026: ಆರ್‌ಸಿಬಿಯಿಂದ ಈ ಇಬ್ಬರು ಆಟಗಾರರು ರಿಲೀಸ್‌..! Read More »

ಕ್ರೀಡಾ ನ್ಯೂಸ್