ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ಕಡಬ,ಅ.3. ಗಾಂಧಿ ಜಯಂತಿ ಪ್ರಯುಕ್ತ ಪಿಜಕ್ಕಳ ಕುಮಾರಧಾರ ಯುವಕ ಮಂಡಲ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಿಜಕ್ಕಳ ರಸ್ತೆ ಬದಿಯನ್ನು ಸ್ವಚ್ಚಗೊಳಿಸಲಾಯಿತು. ಕುಮಾರಧಾರ ಯುವಕ ಮಂಡಲದ ಗೌರವಾಧ್ಯಕ್ಷ ಶ್ಯಾಮ್ ತೋಮಸ್, ಸ್ಥಾಪಕಾಧ್ಯಕ್ಷ ಸುಂದರ ಗೌಡ, ಅಧ್ಯಕ್ಷ ರಂಜೀವ್, ಕಾರ್ಯದರ್ಶಿ ಅಶ್ವತ್ ಪಿ.ಕೆ. ಸದಸ್ಯರಾದ ಕಾರ್ತಿಕ್ ಎಸ್. ಯೋಗೀಶ್, ಸುರೇಶ್, ಸಚಿನ್ ಪಿ.ಆರ್., ಕಿರಣ್ ಕುಮಾರ್ ಕೋಡಿ, ನವನಿತ್ ಪಿ.ಯಸ್., ಯತೀಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ Read More »
ಕರಾವಳಿ
