ಕೆಳಗಿಳಿಯಲು ಮೆಟ್ಟಿಲುಗಳಿಲ್ಲದೆ ವಿಮಾನದಿಂದ ಜಿಗಿದ ಪ್ರಯಾಣಿಕರು!

(ನ್ಯೂಸ್‌ ಕಡಬ)com,ಡಿ.25 ದೆಹಲಿ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಅಸಾಮಾನ್ಯ ಘಟನೆಯೊಂದು ನಡೆದಿದ್ದು, ವಿಮಾನದಿಂದ ಕೆಳಗಿಳಿಯಲು ಮೆಟ್ಟಿಲುಗಳಿಲ್ಲದ ಕಾರಣ ಪ್ರಯಾಣಿಕರು ಸ್ವತಃ ವಿಮಾನದಿಂದ ಜಿಗಿದು ಇಳಿದಿದ್ದಾರೆ. ಮಣಿಮಾ ಪ್ರಾಂತ್ಯದಲ್ಲಿರುವ ಕಿಂದು ವಿಮಾನ ನಿಲ್ದಾಣದಲ್ಲಿ ಏರ್ ಕಾಂಗೋ ವಿಮಾನ ಇಳಿದ ಬಳಿಕ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದೊಳಗೆ ಕಾಯಬೇಕಾಯಿತು. ವಿಮಾನದಿಂದ ಇಳಿಯಲು ಅಗತ್ಯವಾದ ಮೆಟ್ಟಿಲುಗಳು ಒದಗಿಸದ ಹಿನ್ನೆಲೆಯಲ್ಲಿ ಬೇಸರಗೊಂಡ ಪ್ರಯಾಣಿಕರು ಬಾಗಿಲಿನಿಂದ ಸುಮಾರು 5–6 ಅಡಿ ಎತ್ತರದಿಂದ ಕೆಳಗೆ ಹಾರಿರುವ ದೃಶ್ಯಗಳು ಗಮನ ಸೆಳೆದಿವೆ. ಕಿಂದು ವಿಮಾನ […]

ಕೆಳಗಿಳಿಯಲು ಮೆಟ್ಟಿಲುಗಳಿಲ್ಲದೆ ವಿಮಾನದಿಂದ ಜಿಗಿದ ಪ್ರಯಾಣಿಕರು! Read More »

ಬ್ರೇಕಿಂಗ್ ನ್ಯೂಸ್