ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಅ.6, ಇಲ್ಲಿನ ಜಿ.ಪಂ.ಕ್ಷೇತ್ರಕ್ಕೆ ಬರುವ ಶಿರಾಡಿ, ಕೊಣಾಜೆ ಹಾಗೂ ಸಿರಿಬಾಗಿಲು ಗ್ರಾಮದ ಪಡಿತರ ಚೀಟಿದಾರರು ಪಡಿತರ ಸಾಮಾಗ್ರಿ ಪಡೆದುಕೊಳ್ಳಲು ತೊಂದರೆ ಅನುಭವಿಸುತ್ತಿದ್ದು ಇವರಿಗೆ ಅನುಕೂಲವಾಗುವಂತೆ ಪಡಿತರ ವಿತರಣಾ ಕೇಂದ್ರವನ್ನು ಬದಲಾವಣೆ ಮಾಡುವಂತೆ ಕಡಬ ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ರವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಶಿರಾಡಿ ಗ್ರಾಮದ ಕಳಪ್ಪಾರು ವಾರ್ಡ್ನ ಸುಮಾರು 350 ಪಡಿತರ ಚೀಟಿದಾರರು ಪಡಿತರ ಸಾಮಾಗ್ರಿ ಪಡೆದುಕೊಳ್ಳಲು 6ರಿಂದ 8 ಕಿ.ಮೀ.ದೂರದ ಶಿರಾಡಿ ಕೇಂದ್ರಕ್ಕೆ ಬರಬೇಕಾಗಿದ್ದು ಇವರಿಗೆ […]

ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ Read More »

ಕರಾವಳಿ