ಮಂತ್ರ ಮತ್ತು ಅದರ ವಿಶೇಷ ಶಕ್ತಿ
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್ 9945410150 ವೈದಿಕ ಶಾಸ್ತ್ರದಲ್ಲಿ ಮಂತ್ರಗಳಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಸಾಕ್ಷಾತ್ ಭಗವಂತನಿಂದ ರಚಿಸಲ್ಪಟ್ಟಿದೆ ಎಂಬುದು ವಿಶೇಷ. ಇದರಿಂದ ಆತ್ಮಬಲ ಮತ್ತು ಮನೋಚೈತನ್ಯ ವೃದ್ಧಿಸಿಕೊಳ್ಳುವ ವಿಶೇಷ ಮಾರ್ಗ ಗೋಚರವಾಗುತ್ತದೆ. ಸುಮಾರು ಮೂರು ಸಾವಿರ ವರ್ಷಗಳ ಹಳೆಯ ಇತಿಹಾಸದಿಂದ ನಾವು ಕಾಣಬಹುದು. ನಮ್ಮಲ್ಲಿನ ದುಃಖದುಮ್ಮಾನ, ಅಶಾಂತಿ ಹಾಗೂ ಆತಂಕಗಳನ್ನು ಮಂತ್ರಶಕ್ತಿಯಿಂದ ದೂರ ಮಾಡಿಕೊಳ್ಳಬಹುದಾದ ವಿಶೇಷ ಸಾಧನ. ಮಂತ್ರಗಳ ಶಕ್ತಿಯಿಂದ ಆರೋಗ್ಯ ಸಮಸ್ಯೆಯನ್ನು ದೂರವಿಡಬಹುದು, ನಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸಲು […]
ಮಂತ್ರ ಮತ್ತು ಅದರ ವಿಶೇಷ ಶಕ್ತಿ Read More »
ವಿಶೇಷ ಲೇಖನಗಳು
