ಎ.14 : ಪಾದೆಬಂಬಿಲದಲ್ಲಿ ವಾರ್ಷಿಕ ಭಜನೆ,ಸಾರ್ವಜನಿಕ ಶನೈಶ್ಚರ ಪೂಜೆ

(ನ್ಯೂಸ್ ಕಡಬ) newskadaba.com ಸವಣೂರು, ಎ.10. ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ದುರ್ಗಾ ಭಜನಾ ಮಂಡಳಿಯ 18ನೇ ವಾರ್ಷಿಕ ಭಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಎ.14ರಂದು ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ. ಎ.14ರಂದು ಬೆಳಿಗ್ಗೆ 8ಕ್ಕೆ ಗಣಹೋಮ,ಸಂಜೆ 4ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಭಜನಾ ಕಾರ್ಯಕ್ರಮದಲ್ಲಿ ಹರಿಭಜನ ಮಂಡಳಿ ಹರಿನಗರ ದೇವಶ್ಯ ಪುಣ್ಚಪ್ಪಾಡಿ, ಚಾರ್ವಾಕ ಕಪಿಲೇಶ್ವರ ಭಜನಾ ಮಂಡಳಿ, ಪೆರುಯಡ್ಕ ಆದಿಶಕ್ತಿ ಭಜನಾ ಮಂಡಳಿ, ಕುಮಾರಮಂಗಲ ಅರ್ಪಿತಾ ಯುವತಿ ಮಂಡಲ, ನರಿಮೊಗರು ಪ್ರಖ್ಯಾತಿ ಯುವತಿ […]

ಎ.14 : ಪಾದೆಬಂಬಿಲದಲ್ಲಿ ವಾರ್ಷಿಕ ಭಜನೆ,ಸಾರ್ವಜನಿಕ ಶನೈಶ್ಚರ ಪೂಜೆ Read More »

ಕರಾವಳಿ