onthradka

ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್

(ನ್ಯೂಸ್ ಕಡಬ) newskadaba.com ಕಡಬ, ಅ.23. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್ ವತಿಯಿಂದ ಕೋಡಿಂಬಾಳ ಗ್ರಾಮದ ಓಂತ್ರಡ್ಕದಲ್ಲಿ ಬಡ ಕುಟುಂಬಕ್ಕೆ ಅಕ್ಕಿ, ಬಟ್ಟೆ, ಆಹಾರ ಸಾಮಾಗ್ರಿ, ಸಿಹಿತಿಂಡಿ ವಿತರಿಸಲಾಯಿತು. ಸಂಸ್ಥೆಯ ಮಾಲಕರಾದ ರಮೇಶ್ ಪಿ.ರವರು ಬಾಬು ಆಚಾರಿ ಹಾಗೂ ಕಲ್ಯಾಣಿ ಅವರಿಗೆ ಅಕ್ಕಿ, ಬಟ್ಟೆ, ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳಾದ ಹರೀಶ್, ಆಚಾರಿ, ಗೌರಮ್ಮ, ಮೋಹಿನಿ, ಸ್ಥಳೀಯರಾದ ಸುರೇಶ್, ಸುಂದರಿ, ಚರಿಷ್ಮಾ, ಅಜಾಶ್, ಹರ್ಷಿತಾ, ಸುರೇಶ್ ಪಾದೆರೆ ಉಪಸ್ಥಿತರಿದ್ದರು.

ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್ Read More »

ಕರಾವಳಿ

ಕೊಡಿಂಬಾಳ ನವಪ್ರೀಯ ಪ್ರೇಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ.15. 71ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನವಪ್ರೀಯ ಪ್ರೇಂಡ್ಸ್ ಕ್ಲಬ್ ಕೊಡಿಂಬಾಳ ಇದರ ವತಿಯಿಂದ ಒಂತ್ರಡ್ಕ ಸರಕಾರೀ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು ಮತ್ತು ಒಂತ್ರಡ್ಕ ಶಾಲೆಯ ಅವರಣದಲ್ಲಿ ಸಸಿಗಳನ್ನು ನಡುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ NFC ಯ ಅದ್ಯಕ್ಷರಾದ ಶೇಕ್ ಇಶಾಕ್ ನ್ಯಾಯವಾದಿ ಮಂಗಳೂರು, ಉಪಾಧ್ಯಕ್ಷ ಲತೀಫ್ ಅಜ್ಜಿಕಟ್ಟೇ, ಕಾರ್ಯದರ್ಶಿ ರಿಯಾಝ್ ಮನಿಮುಂಡ, ಸಲಹೆಗಾರ ಸುಂದರ ಗೌಡ, ಸದಸ್ಯರಾದ ಮುನೀರ್ ಕಜಮೂಲೇ, ಶೆರೀಫ್ (ಮುನ್ನ),

ಕೊಡಿಂಬಾಳ ನವಪ್ರೀಯ ಪ್ರೇಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ
Scroll to Top