ಇನ್ಮುಂದೆ ಪಾಸ್‍ಪೋರ್ಟ್‍ಗಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಿಲ್ಲ ►ಪಾಸ್‍ಪೋರ್ಟ್ ಸುಲಭವಾಗಿ ನಿಮ್ಮ ಕೈ ಸೇರುವುದು ಹೇಗೆ ಅಂತೀರಾ..???
(ನ್ಯೂಸ್ ಕಡಬ) newskadaba.com ನವದೆಹಲಿ, ಆ.22. ಪೊಲೀಸ್ ವೆರಿಫಿಕೇಷನ್ ನಿಂದಾಗಿ ಸರಿಯಾದ ಸಮಯಕ್ಕೆ ಪಾಸ್‍ಪೋರ್ಟ್ ವಿತರಣೆಯಾಗದೆ ವಿಳಂಬವಾಗುವ ದಿನಗಳು ಶೀಘ್ರದಲ್ಲೇ ಕೊನೆಯಾಗಲಿದೆ. ಇನ್ಮುಂದೆ ಪಾಸ್‍ಪೋರ್ಟ್‍ಗಳಿಗೆ ಆನ್‍ಲೈನ್ ವೆರಿಫಿಕೇಷನ್ ವ್ಯವಸ್ಥೆ ತರಲು ಸರ್ಕಾರ ಚಿಂತಿಸಿದೆ. ಅಪರಾಧಿಗಳು ಹಾಗೂ ಅಪರಾಧಗಳ ಬಗ್ಗೆ ಹೊಸದಾಗಿ ನ್ಯಾಷನಲ್ ಡೇಟಾಬೇಸ್ ಸೃಷ್ಟಿಸಲಾಗಿದ್ದು ಇದರ ಲಿಂಕ್ ಬಳಸಿ ಪಾಸ್‍ಪೋರ್ಟ್ ಅರ್ಜಿದಾರರ ಪೂರ್ವಾಪರಗಳ ಬಗ್ಗೆ ಆನ್‍ಲೈನ್ ವೆರಿಫಿಕೇಷನ್ ಮಾಡಲು ಸರ್ಕಾರ ಯೋಚಿಸಿದೆ. ಕೆಂದ್ರ ಗೃಹ ಸಚಿವಾಲಯದ ಕ್ರೈಮ್ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವಕ್ರ್ಸ್ ಅಂಡ್ ಸಿಸ್ಟಮ್ಸ್(ಸಿಸಿಟಿಎನ್‍ಎಸ್)ನ ಭಾಗವಾಗಿ ಸೋಮವಾರದಂದು ನ್ಯಾಷನಲ್ […]

