200, 50 ರೂ. ಹೊಸ ನೋಟು ಪಡೆಯಲು ಮುಗಿಬಿದ್ದ ಜನ…!!!
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.28, ಗಣೇಶ ಹಬ್ಬದಂದು ಆರ್`ಬಿಐ ಬಿಡುಗಡೆಗೊಳಿಸಿದ 200, 50 ರೂ. ಹೊಸ ನೋಟು ಸೋಮವಾರದಿಂದ ಬೆಂಗಳೂರಿನಲ್ಲಿ ಲಭ್ಯವಾಗುತ್ತಿದೆ. ಹೊಸ ನೋಟು ಪಡೆಯಲು ಜನ ನೃಪತುಂಗ ರಸ್ತೆಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಕ್ಯೂ ನಿಂತಿದ್ಧಾರೆ. ಆಗಸ್ಟ್ 25ರಂದು ಹೊಸ ನೋಟುಗಳು ಬಿಡುಗಡೆಯಾದರೂ ಅಂದು ಭ್ಯಾಂಕ್ ರಜೆ ಇದ್ದ ಕಾರಣ ಬೆಂಗಳೂರಿಗೆ ನೋಟುಗಳ ರವಾನೆ ಆಗಿರಲಿಲ್ಲ. ಇದೀಗ, ಬೆಂಗಳೂರು ರಿಸರ್ವ್ ಬ್ಯಾಂಕ್ ಶಾಖೆಗೆ ಹೊಸ ನೋಟುಗಳ ಆಗಮನವಾಗಿದೆ. ಇಂದಿನಿಂದ ಇತರೆ ಬ್ಯಾಂಕ್ ಗಳಿಗೂ ನೋಟುಗಳ […]
200, 50 ರೂ. ಹೊಸ ನೋಟು ಪಡೆಯಲು ಮುಗಿಬಿದ್ದ ಜನ…!!! Read More »
ಕರ್ನಾಟಕ
