ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ “ನಥಿಂಗ್”
(ನ್ಯೂಸ್ ಕಡಬ) newskadaba.com ಅ.28: ಟೆಕ್ ಮತ್ತು ಗ್ಯಾಜೆಟ್ ಲೋಕದಲ್ಲಿ ಸದ್ದು ಮಾಡುತ್ತಿರುವ ನಥಿಂಗ್ ಕಂಪನಿ, ಹೊಸ ವಿನ್ಯಾಸದ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ನಥಿಂಗ್ ಇಯರ್ ಸ್ಟಿಕ್ಸ್ ಹೆಸರಿನ ಇಯರ್‌ಬಡ್ಸ್ ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ನಥಿಂಗ್ ಇಯರ್‌ಬಡ್ಸ್ ₹8,499 ದರ ಹೊಂದಿದೆ. 4.4 ಗ್ರಾಂ ತೂಕದ ನಥಿಂಗ್ ಇಯರ್‌ಬಡ್ಸ್ ಸ್ಟಿಕ್, ವಿನ್ಯಾಸದ ಮೂಲಕ ಬಳಕೆದಾರರ ಗಮನ ಸೆಳೆಯಲಿದೆ ಎಂದು ಕಂಪನಿ ಹೇಳಿದೆ. ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್ ಮೂಲಕ ನಥಿಂಗ್ ಇಯರ್‌ಬಡ್ಸ್ ಕಾರ್ಯನಿರ್ವಹಿಸಲಿದೆ. 12.5ಎಂಎಂ ಡೈನಾಮಿಕ್ […]
ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ “ನಥಿಂಗ್” Read More »
ತಂತ್ರಜ್ಞಾನ
