ಜಿಎಸ್‍ಟಿ ನೀತಿಯಿಂದ ಮತ್ತೊಂದು ಶಾಕ್ ► ಬರುವ ನವೆಂಬರ್ ತಿಂಗಳಿನಿಂದ ಮದುವೆ ಸಮಾರಂಭಗಳು ದುಬಾರಿ..!!!
(ನ್ಯೂಸ್ ಕಡಬ) newskadaba.com ನವದೆಹಲಿ, ಅ.24. ಪ್ರಧಾನಿ ಮೋದಿ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಾ ಬಂದಿದೆ, ಕಳೆದ ವರ್ಷ ನೋಟು ನಿಷೇಧ ಮಾಡಿ ಪ್ರಧಾನಿ ಮೋದಿ ಸರ್ಕಾರ ಶಾಕ್ ಕೊಟ್ಟರೆ, ಈ ಬಾರಿ ದೇಶದಲ್ಲಿ ಜಿಎಸ್‍ಟಿ ನೀತಿಯಿಂದ ಮತ್ತೊಂದು ಶಾಕ್ ಕೊಟ್ಟಿದೆ. ಜಿಎಸ್‍ಟಿ ಜಾರಿಯಿಂದ ಮುಂದೆ ಮದುವೆ ಸಮಾರಂಭ ಇನ್ನೂ ದುಬಾರಿಯಾಗಿದೆ. ಜಿಎಸ್‍ಟಿಯಿಂದಾಗಿ ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಭಾರಿ ಹೊಡೆತ ಬೀಳಲಿದೆ. ಜಿಎಸ್‍ಟಿಯಿಂದಾಗಿ ಬಂಗಾರ, ಮದುವೆ ಹಾಲ್ ಬುಕ್ಕಿಂಗ್, ಬಟ್ಟೆ, ಶಾಪಿಂಗ್, ಶಾಮಿಯಾನ, ಊಟ-ತಿಂಡಿ, […]
ಜಿಎಸ್‍ಟಿ ನೀತಿಯಿಂದ ಮತ್ತೊಂದು ಶಾಕ್ ► ಬರುವ ನವೆಂಬರ್ ತಿಂಗಳಿನಿಂದ ಮದುವೆ ಸಮಾರಂಭಗಳು ದುಬಾರಿ..!!! Read More »
ಕರ್ನಾಟಕ







