ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ
(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.12.ಮರ್ದಾಳ -ಕೆರ್ಮಯಿ ರಸ್ತೆಯ ಶಿವಾಜಿ ನಗರದಲ್ಲಿ ಕಳೆದ 5,6 ದಿನಗಳಿಂದ ಸುರಿಯುತ್ತಿದ್ದ ವಿಪರೀತ ಮಳೆಯಿಂದ ರಸ್ತೆಯಲ್ಲಿ ಒಸರು ಬಂದು ಭೂಕಂಪವಾಗಿ ರಸ್ತೆ ಸಂಪೂರ್ಣ ಹೂತುಕೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಆ. 11ರಂದು ನಡೆದಿದೆ. ರಸ್ತೆ ಹೊಂಡಬಿದ್ದು ಕೆಸರುಮಯವಾಗಿ ಆಟೋರಿಕ್ಷಾ ಸೇರಿದಂತೆ 2ವೀಲರ್, 4ವೀಲರ್ ಗಾಡಿಗಳು ಕೆಸರಿನಲ್ಲಿ ಹೂತು ಹೋಗುತ್ತಿದ್ದು ಮುಂದಕ್ಕೆ ಚಲಿಸದೆ ಪರಿಸರದವರು ಬಂದು ಮರದ ತುಂಡುಗಳನ್ನು ಹಾಕಿ ವಾಹನ ಮೇಲಕ್ಕೆ ಎತ್ತಲು ಸಹಕರಿಸಿದ್ದು ನಂತರ ಯಾವುದೇ ವಾಹನ ಆ […]
ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ Read More »
ಕರಾವಳಿ



