ಚಾಲಕನ ತೀರಾ ನಿರ್ಲಕ್ಷತನದಿಂದ ಹತೋಟಿ ತಪ್ಪಿ ಚರಂಡಿ ತಡೆ ಗೋಡೆಗೆ ಡಿಕ್ಕಿ ಹೊಡೆದ ಕಾರು
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸಪ್ಟೆಂಬರ್.20.ದಿನಾಂಕ 19-09-2019ರಂದು ಪಿರ್ಯಾದಿ ರವರು ಮತ್ತು ನಾಗರಾಜ್ ರಾವ್ ಕೆ ಎನ್ (61) ಎಂಬವರು ಸೇರಿಕೊಂಡು ಪುತ್ತೂರು ವಿವೇಕಾನಂದ ಕಾಲೇಜಿನ ಲ್ಯಾಬ್ ಸರ್ವಿಸ್ ಗಾಗಿ ನಾಗರಾಜ್ ರಾವ್ ಕೆ ಎನ್ ರವರ ಬಾಬ್ತು ಕಾರು ನಂಬ್ರ ಕೆಎ-03-ಎಂವಿ-3008ನೇದರಲ್ಲಿ ರಾ ಹೆ 75ರಲ್ಲಿ ಬರುತ್ತದ್ದ ವೇಳೆ ಈ ಅಪಘಾತ ನಡೆದಿದೆ. ಮದ್ಯಾಹ್ನ ಸುಮಾರು 12.30 ಗಂಟೆ ಸಮಯಕ್ಕೆ, ಕಡಬ ತಾಲೂಕು, ಶಿರಾಡಿ ಗ್ರಾಮದ ಗಡಿ ದೇವಸ್ಥಾನದಿಂದ ಸುಮಾರು 100 ಮೀಟರ್ ಮುಂದೆ ಗುಂಡ್ಯ ಕಡೆಗೆ […]
ಚಾಲಕನ ತೀರಾ ನಿರ್ಲಕ್ಷತನದಿಂದ ಹತೋಟಿ ತಪ್ಪಿ ಚರಂಡಿ ತಡೆ ಗೋಡೆಗೆ ಡಿಕ್ಕಿ ಹೊಡೆದ ಕಾರು Read More »
ಕರಾವಳಿ





