ಭಾನುವಾರ ಲಾಕ್‌ಡೌನ್ ತೆರವು ➤ ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ
(ನ್ಯೂಸ್ ಕಡಬ) newskadaba.com ಕಡಬ, ಆ.02: ಕೊರೋನಾ ನಿಯಂತ್ರಣದ ಭಾಗವಾಗಿ ಕಳೆದ ಎರಡು ತಿಂಗಳಿನಿಂದ ಪ್ರತಿ ಭಾನುವಾರ ನಗರವನ್ನು ಲಾಕ್‌ಡೌನ್ ಮಾಡಲಾಗುತ್ತಿತ್ತು. ಆದರೆ, ಇದೀಗ ಅನ್‌ಲಾಕ್-03 ಪ್ರಕ್ರಿಯೆ ಭಾಗವಾಗಿ ಭಾನುವಾರ ಲಾಕ್‌ಡೌನ್ ತೆರವು ಮಾಡಲಾಗಿದ್ದು, ಕಡಬ ,ಸುಬ್ರಹ್ಮಣ್ಯ ವಲಯಗಳಲ್ಲಿ ವಾಹನಗಳು ಸಂಚಾರ ಆರಂಭವಾಗಿದೆ. ಅಲ್ಲದೆ, ಜನ ಜೀವನವೂ ಎಂದಿನಂತೆ ನಡೆಯುತ್ತಿದೆ. ಭಾನುವಾರದ ಲಾಕ್‌ಡೌನ್ ಕಾರಣದಿಂದಾಗಿ ಬಸ್, ಆಟೋ ಹಾಗೂ ಬೈಕ್‌ಗಳು ರಸ್ತೆಗೆ ಇಳಿಯುತ್ತಿರಲಿಲ್ಲ. ಆದರೆ, ಇಂದಿನಿಂದ ಎಲ್ಲಾ ಮಾರ್ಗಗಳಲ್ಲೂ ಭಾನುವಾರವೂ ಬಸ್‌ಗಳು ಸಂಚರಿಸಲಿವೆ. ದ್ವಿಚಕ್ರ ವಾಹನ ಸವಾರರು […]
ಭಾನುವಾರ ಲಾಕ್‌ಡೌನ್ ತೆರವು ➤ ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ Read More »
ಕರಾವಳಿ, ಕರ್ನಾಟಕ









