ಕಡಬದ ಮೊದಲ ಪ್ರಸ್ತಾವಿತ CBSE ಶಾಲೆಯಲ್ಲಿ ದಾಖಲಾತಿ ಆರಂಭ ➤ ಕುಂತೂರು ಮಾರ್ ಇವಾನಿಯೋಸ್ ಶಿಕ್ಷಣ ಸಂಸ್ಥೆಯ ಸಹಸಂಸ್ಥೆ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆ
(ನ್ಯೂಸ್ ಕಡಬ) newskadaba.com ಕಡಬ, ಸೆ.05. ತಾಲೂಕಿನ ಹೃದಯ ಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ, ಪ್ರಸ್ತಾವಿತ C B S E ಪಠ್ಯಕ್ರಮದ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಸಕ್ತ ಸಾಲಿನ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳ ದಾಖಲಾತಿ ಆರಂಭಗೊಂಡಿದೆ. ಪ್ರಸ್ತುತವಾಗಿ ಆರಂಭಗೊಂಡ ಈ ಶಾಲೆಯಲ್ಲಿ ಮಕ್ಕಳ ಮುಂದಿನ ಭವಿಷ್ಯ ರೂಪಿಸುವಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಭೋದನೆ, ಸಿಬಿಎಸ್‍ಸಿ ಪಠ್ಯಕ್ರಮ, ಮೌಲ್ಯಗಳ ಆಧಾರಿತ ಶಿಕ್ಷಣ, ಮಕ್ಕಳಿಗಾಗಿ ಸುಸಜ್ಜಿತವಾದ ಆಟದ ಮೈದಾನ, (ಕಿಡ್ಸ್ ಪಾರ್ಕ್) ಅತ್ಯಾಧುನಿಕ ತಂತ್ರಜ್ಞಾನದಿಂದ […]








