ಬಳ್ಪ: ಭಾರೀ ಗಾಳಿಗೆ ಧರೆಗುರಯಳಿದ ಅಡಿಕೆ ಮರಗಳು
(ನ್ಯೂಸ್ ಕಡಬ) newskadaba.com ಬಳ್ಪ-ಯೇನೆಕಲ್ಲು, ನ.14: ಕಳೆದ ದಿನ ಬೀಸಿದ ಭಾರೀ ಗಾಳಿಗೆ ಬಳ್ಪ-ಯೇನೆಕಲ್ಲು ಭಾಗಗಳಲ್ಲಿ ನೂರಾರು ಅಡಿಕೆ ಮರಗಳು ಹಾನಿಯಾಗಿದೆ. ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಮತ್ತು ನಿವೃತ್ತ ಯೋಧ ಬಳ್ಪ ಗ್ರಾಮದ ರಾಧಾಕೃಷ್ಣ ಕುಳರವರ ತೋಟದಲ್ಲಿ ನೂರಾರು ಅಡಿಕೆ ಮರಗಳು ಹಾನಿಯಾಗಿವೆ.
ಬಳ್ಪ: ಭಾರೀ ಗಾಳಿಗೆ ಧರೆಗುರಯಳಿದ ಅಡಿಕೆ ಮರಗಳು Read More »
ಕರಾವಳಿ







