ಮಾಜಿ ಫುಟ್ ಬಾಲ್ ಆಟಗಾರ ಡಿಗೊ ಮರುಡೋನಾ ನಿಧನ
(ನ್ಯೂಸ್ ಕಡಬ) newskadaba.com ನ. 26: ಫುಟ್ ಬಾಲ್ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರುಡೋನಾ ರವರು ಹಲವು ವರ್ಷಗಳಿಂದ ಅಸೌಖ್ಯದಿಂದ ಅವರು ಕಳೆದ ದಿನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರ್ಜೆಂಟೀನಾ ರಾಷ್ಟ್ರೀಯ ಫುಟ್ ಬಾಲ್ ತಂಡಕ್ಕೆ ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಆ ಬಳಿಕ ಅವರು ದೇಶದ ತಂಡದಲ್ಲಿ ಸ್ಥಾನ ಪಡೆದರು. 15 ನೇ ವಯಸ್ಸಿನ ಮೆರೆಡೋನ ಅರ್ಜೆಂಟಿನೋಸ್ […]
ಮಾಜಿ ಫುಟ್ ಬಾಲ್ ಆಟಗಾರ ಡಿಗೊ ಮರುಡೋನಾ ನಿಧನ Read More »
ರಾಷ್ಟ್ರೀಯ ನ್ಯೂಸ್









