ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ➤ಶಿಕ್ಷಕ ಅಮಾನತು

(ನ್ಯೂಸ್ ಕಡಬ) newskadaba.com ಬಳ್ಳಾರಿ, ಡಿ. 09. ಲೈಂಗಿಕ ಕಿರುಕುಳ ಆರೋಪದ ಮೇಲೆ ಕೊಪ್ಪಳದ ಇಂಗ್ಲೀಷ್  ಪ್ರಾಧ್ಯಾಪಕರಾದ ಚಾಂದ್ ಭಾಷ ಇವರನ್ನು ಷರತ್ತುಬದ್ದವಾಗಿ ಅಮಾನತುಗೊಳಿಸುವ ಆದೇಶ  ಶೀಘ್ರದಲ್ಲೇ  ಬರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಂಗ್ಲೀಷ್ ಭಾಷೆಯಲ್ಲಿ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿನಿ ಈ ಕುರಿತು ,ಕಳೆದ ನ. 7 ,2022 ರಂದು ದೂರು ಸಲ್ಲಿಸಿದ್ದರು. ವಿಶ್ವವಿದ್ಯಾಲಯವು ಸಿಂಡಿಕೇಟ್ ಸದಸ್ಯೆ ಪದ್ಮಾ ವಿಠ್ಠಲ್, ಮಹಿಳಾ ಪ್ರಾಧ್ಯಾಪಕರಾದ ಪ್ರೊ . ಪವಿತ್ರ , ಗೌರಿ ಮಾಣಿಕ್ ಮಾನಸ ಮತ್ತು […]

ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ➤ಶಿಕ್ಷಕ ಅಮಾನತು Read More »

ಕರ್ನಾಟಕ