ಕಳೆದ ಆರು ತಿಂಗಳಿಂದ ಪೂರೈಕೆಯಾಗಿಲ್ಲ ಕುಚ್ಚಲಕ್ಕಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ಸಾಮಾನ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಊಟಕ್ಕೆ ಕುಚ್ಚಲಕ್ಕಿ ಅನ್ನ ಬಳಸುತ್ತಾರೆ.ಆದರೆ ಕಳೆದ ಆರು ತಿಂಗಳಿಂದ ಕರಾವಳಿಯ ಪಡಿತರ ಚೀಟಿ ಗ್ರಾಹಕರಿಗೆ ಕುಚ್ಚಲಕ್ಕಿ ಪೂರೈಕೆಯಾಗಿಲ್ಲ. ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ಸುಮಾರು 1.30 ಲಕ್ಷ ಕ್ವಿಂಟಾಲ್ ಅಕ್ಕಿ ಬೇಡಿಕೆ ಇದೆ. ಗ್ರಾಹಕರು ಕುಚ್ಚಲಕ್ಕಿ ಬದಲು ಬೆಳ್ತಿಗೆ ಅಕ್ಕಿ ಪಡೆಯುವುದು ಅನಿವಾರ್ಯವಾಗಿದೆ.ಎಫ್‌ಸಿಐ (ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ) ಗೋದಾಮಿನಿಂದ ರಾಜ್ಯದ ಆಹಾರ ಇಲಾಖೆಗೆ ಅಕ್ಕಿ, ಗೋಧಿ ಸಹಿತ ಇತರ ಆಹಾರ […]
ಕಳೆದ ಆರು ತಿಂಗಳಿಂದ ಪೂರೈಕೆಯಾಗಿಲ್ಲ ಕುಚ್ಚಲಕ್ಕಿ Read More »
ಕರಾವಳಿ



