ಕಡಬದಲ್ಲಿ ಟಿವಿಎಸ್ ಮೊಪೆಡ್- ಹೋಂಡಾ ಆ್ಯಕ್ಟಿವಾ ನಡುವೆ ಅಪಘಾತ ➤ ಟಿವಿಎಸ್ ಸಹ ಸವಾರೆಗೆ ಗಂಭೀರಾ ಗಾಯ
(ನ್ಯೂಸ್ ಕಡಬ) newskadaba.com ಕಡಬ ನ. 02: ಟಿವಿಎಸ್ ಮೊಪೆಡ್ ಹಾಗೂ ಹೋಂಡಾ ಆ್ಯಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಕಡಬ ಜಂಕ್ಷನ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ಪಂಜ ಕಡೆಗೆ ತೆರಳುತ್ತಿದ್ದ ಆ್ಯಕ್ಟಿವಾ ಹಾಗೂ ಹೊಸ್ಮಠ ಕಡೆಗೆ ತೆರಳುತ್ತಿದ್ದ ಟಿವೊಎಸ್ ಎಕ್ಸೆಲ್ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಟಿವಿಎಸ್ ಎಕ್ಸೆಲ್ ನಲ್ಲಿದ್ದ ಸಹ ಸವಾರೆ ನೆಲಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕಡಬದಲ್ಲಿ ಟಿವಿಎಸ್ ಮೊಪೆಡ್- ಹೋಂಡಾ ಆ್ಯಕ್ಟಿವಾ ನಡುವೆ ಅಪಘಾತ ➤ ಟಿವಿಎಸ್ ಸಹ ಸವಾರೆಗೆ ಗಂಭೀರಾ ಗಾಯ Read More »
ಕರಾವಳಿ








