ಎಕರೆ ಎಂಟು ಬೆಳೆ ನೂರೆಂಟು ; ಅಪ್ಪ-ಮಗನ ದುಡಿಮೆಗೆ ತಜ್ಞರೇ ಬೆಸ್ತು!
(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ 23 : ಸಮಗ್ರ ಕೃಷಿ ಪದ್ಧತಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ದುಪ್ಪಟ್ಟು ಅಲ್ಲ ಹತ್ತು ಪಟ್ಟು ವೃದ್ಧಿಸಿಕೊಳ್ಳಬಹುದು. ಅದರಲ್ಲೂ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ನಾಡಿನಾಚೆಗೂ ಮಾರುಕಟ್ಟೆ ಇರುವುದರಿಂದ ಜಮೀನಿಗೆ ಹಾಕಿದ ಬಂಡಾವಳ ಕೆಲವೇ ವರ್ಷಗಳಲ್ಲಿ ದುಪ್ಪಟ್ಟು ಮೊತ್ತ ಕೈ ಸೇರುವುದು ಖಚಿತ ಎಂದಿದ್ದಾರೆ. ಅನನ್ಯ ಪ್ರೀತಿ, ಶ್ರದ್ಧೆ, ಪರಿಶ್ರಮದಿಂದಾಗಿ ಬಂಗಾರದ ಬೆಳೆ ಬೆಳೆಯುತ್ತಿರುವ ತುಮಕೂರು ಜಿಲ್ಲೆಯ ಮಷಣಾಪುರ ಪ್ರಗತಿಪರ ರೈತ […]
ಎಕರೆ ಎಂಟು ಬೆಳೆ ನೂರೆಂಟು ; ಅಪ್ಪ-ಮಗನ ದುಡಿಮೆಗೆ ತಜ್ಞರೇ ಬೆಸ್ತು! Read More »
ಕರ್ನಾಟಕ
