ಫಿಫಾ ವಿಶ್ವಕಪ್ ➤ ಫೈನಲ್ ಪ್ರವೇಶಿಸಿದ ಫ್ರಾನ್ಸ್

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ ,ಡಿ 15 : ಫಿಪಾ ವಿಶ್ವಕಪ್ ಫೈನಲ್ ತಲುಪುವ ಮೊರಾಕ್ಕೊ ಕನಸನ್ನು ನುಚ್ಚು ನೂರು ಮಾಡಿದ ಫ್ರಾನ್ಸ್, ಪ್ರಶಸ್ತಿಗಾಗಿ ಲಿಯೊನಾಲ್ ಮೆಸ್ಸಿ ನೇತೃತ್ವದ  ಅರ್ಜೆಂಟೀನಾ ಜತೆ ಹೋರಾಟಕ್ಕೆ ಅರ್ಹತೆ ಪಡೆದಿದೆ. ಅಲ್ ಬೈತ್ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು 2-0 ಅಂತರದಲ್ಲಿ ಸೋಲಿಸಿ ಹಾಲಿ ಚಾಂಪಿಯನ್ನರು ರವಿವಾರ ಪ್ರಶಸ್ತಿನ ಕದನಕ್ಕೆ ಸಜ್ಜಾಗಿದ್ದಾರೆ. 2002ರ  ಬಳಿಕ ಫೈನಲ್ ಗೆ ತಲುಪಿದ ಹಾಲಿ ಚಾಂಪಿಯನ್  ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಫ್ರಾನ್ಸ್ […]

ಫಿಫಾ ವಿಶ್ವಕಪ್ ➤ ಫೈನಲ್ ಪ್ರವೇಶಿಸಿದ ಫ್ರಾನ್ಸ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್