ನ್ಯೂಝಿಲೆಂಡ್ ಆಲ್‌ರೌಂಡರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ
(ನ್ಯೂಸ್ ಕಡಬ) newskadaba.com,ಡಿ.29: ನ್ಯೂಝಿಲೆಂಡ್ ತಂಡದ ಅನುಭವಿ ಆಲ್‌ರೌಂಡರ್ ಡೌಗ್ ಬ್ರೇಸ್‌ವೆಲ್ 18 ವರ್ಷದ ಕ್ರಿಕೆಟ್ ಕರಿಯರ್‌ಗೆ ಅಂತ್ಯ ಹೇಳಿ, ಎಲ್ಲಾ ಮಾದರಿಯ ಕ್ರಿಕೆಟ್‌ದಿಂದ ವಿದಾಯ ಘೋಷಿಸಿದ್ದಾರೆ. ಬ್ರೇಸ್‌ವೆಲ್ ನ್ಯೂಝಿಲೆಂಡ್ ಪರ 28 ಟೆಸ್ಟ್, 21 ಏಕದಿನ ಹಾಗೂ 20 ಟಿ20 ಪಂದ್ಯಗಳಲ್ಲಿ ಭಾಗಿಯಾಗಿದ್ದರು. ಟೆಸ್ಟ್‌ಗಳಲ್ಲಿ ಅವರು 568 ರನ್‌ಗಳೊಂದಿಗೆ 74 ವಿಕೆಟ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 221 ರನ್ ಹಾಗೂ 26 ವಿಕೆಟ್, ಟಿ20ಗಳಲ್ಲಿ 126 ರನ್ ಮತ್ತು 20 ವಿಕೆಟ್ ಪಡೆದು ಗಮನ ಸೆಳೆದವರು. […]
ನ್ಯೂಝಿಲೆಂಡ್ ಆಲ್‌ರೌಂಡರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
