ಅಡ್ವಾಣಿ ದಾಖಲೆಯನ್ನು ಹಿಂದಿಕ್ಕಿದ ಅಮಿತ್ ಶಾ..!
(ನ್ಯೂಸ್ ಕಡಬ) newskadaba.com, ಆ.05: ಕೇಂದ್ರ ಸಚಿವ ಅಮಿತ್ ಶಾ ಆವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಅಮಿತ್ ಶಾ ಅವರು ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕೇಂದ್ರ ಸಚಿವರಾಗಿ ಅಮಿತ್ ಶಾ ಅವರು 2019ರ ಮೇ.30ರಿಂದ ಆ.4ವರೆಗೆ ಒಟ್ಟು 2,258 ದಿನಗಳನ್ನು ಪೂರೈಸಿದ್ದಾರೆ. ಇದಕ್ಕೂ ಮೊದಲು ಅಡ್ವಾಣಿ ಅವರು 1998ರ ಮಾ.19ರಿಂದ 2004ರ ಮೇ.22ರವರೆಗೆ ಒಟ್ಟು 2,256 ದಿನಗಳನ್ನು […]
ಅಡ್ವಾಣಿ ದಾಖಲೆಯನ್ನು ಹಿಂದಿಕ್ಕಿದ ಅಮಿತ್ ಶಾ..! Read More »
ರಾಷ್ಟ್ರೀಯ ನ್ಯೂಸ್
