ಡಿ.16 : ಪಾಲ್ತಾಡಿ ಅಂಕತ್ತಡ್ಕದಲ್ಲಿ  ನವೋದಯ ಕ್ರೀಡಾಕೂಟ

Newskadaba.in ಸವಣೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ನವೋದಯ ಸ್ವಸಹಾಯ ಗುಂಪುಗಳ ಒಕ್ಕೂಟ ಪಾಲ್ತಾಡಿ ಮತ್ತು ಕೊಳ್ತಿಗೆ ,ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್  ಮಂಗಳೂರು ಇದರ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ಕ್ರೀಡಾಕೂಟ ಡಿ.16 ರಂದು ಅಂಕತ್ತಡ್ಕ  ಹಿ.ಪ್ರಾ.ಶಾಲೆಯಲ್ಲಿ  ನಡೆಯಲಿದೆ. ಕ್ರೀಡಾಕೂಟವನ್ನು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಪೂರ್ಣಿಮಾ ಶೆಟ್ಟಿ  ಉದ್ಘಾಟಿಸುವರು.ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಕುಮಾರ್ ಕೆ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ […]

ಡಿ.16 : ಪಾಲ್ತಾಡಿ ಅಂಕತ್ತಡ್ಕದಲ್ಲಿ  ನವೋದಯ ಕ್ರೀಡಾಕೂಟ Read More »

ಕರಾವಳಿ