ಔಷಧ ಸಿಂಪಡಣೆಗೆ ಸಿಗುತ್ತಿಲ್ಲ ಸುಣ್ಣ..!! ► ಕೊಳೆ ರೋಗದಿಂದಾಗಿ ಅಡಿಕೆಗೆ ಹಳದಿ ಬಣ್ಣ..!!

(ನ್ಯೂಸ್ ಕಡಬ) newskadaba.com ಸವಣೂರು, ಸೆ.16. ಕೊಳೆರೋಗ ಹೆಸರು ಕೇಳಿದರೇನೇ ಬೆಚ್ಚಿಬೀಳುತ್ತಾರೆ ಕರಾವಳಿಯ ಕೃಷಿಕರು. ಅಡಿಕೆಗೆ ಬರುವ ಅತ್ಯಂತ ಭಯಾನಕ ರೋಗದಲ್ಲಿ ಕೊಳೆರೋಗ ಒಂದಾಗಿದೆ. ಕೊಳೆರೋಗ ಬಾಧಿತ ಕೃಷಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ಸೆ.11. ಕೊನೆಯ ದಿನವಾಗಿದ್ದು, ಅವಧಿ ವಿಸ್ತರಿಸುವಂತೆ ಕೃಷಿಕರು ಒತ್ತಾಯಿಸಿದ್ದಾರೆ. ಅರ್ಜಿ ಸಲ್ಲಿಸಲು ಇನ್ನೂ ಹಲವು ಕೃಷಿಕರು ಬಾಕಿಯಾಗಿದ್ದು ಇದರಿಂದಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಕೃಷಿಕರು ಮನವಿ ಮಾಡಿದ್ದಾರೆ. ಸರಕಾರ ಸೇರಿದಂತೆ ವಿವಿಧ ಸಹಕಾರಿ ಸಂಘಗಳು, ರೈತಪರ ವಿಜ್ಞಾನಿಗಳು, ಚಿಂತಕರು ಕೊಳೆರೋಗದ […]

ಔಷಧ ಸಿಂಪಡಣೆಗೆ ಸಿಗುತ್ತಿಲ್ಲ ಸುಣ್ಣ..!! ► ಕೊಳೆ ರೋಗದಿಂದಾಗಿ ಅಡಿಕೆಗೆ ಹಳದಿ ಬಣ್ಣ..!! Read More »

ಕರಾವಳಿ