ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ
ಪರಂಪರೆ,ಪರಿಸರ,ಪರಿಶ್ರಮ ಪ್ರಜ್ಞೆ ಸಂಘಟನೆ ಜೀವಾಳ : ನಾಯರ್‌ಕೆರೆ ಮುಕ್ಕೂರು : ಹಿರಿಯರು ತೋರಿಸಿದ ಪರಂಪರೆ ಪ್ರಜ್ಞೆ, ಪ್ರಕೃತಿ ಸಹಜ ಮೌಲ್ಯಗಳನ್ನು ಬೆಳೆಸುವ ಪರಿಸರ ಪ್ರಜ್ಞೆ, ಎಲ್ಲರನ್ನು ಒಗ್ಗೂಡಿಸಿ ಊರನ್ನು ಬೆಳಗಿಸುವ ಪರಿಶ್ರಮ ಪ್ರಜ್ಞೆ. ಈ ಮೂರನ್ನು ಹೊಂದಿರುವ ಸಂಘಟನೆ ಚಿರಾಯಿಯಾಗುತ್ತದೆ ಎಂದು ಪತ್ರಕರ್ತ, ಸಂಪನ್ಮೂಲ ವಕ್ತಿ ದುರ್ಗಾಕುಮಾರ್ ನಾಯರ್‌ಕೆರೆ ಹೇಳಿದರು. ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ೯ ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮ್ಮಾನ ನೆರವೇರಿಸಿ […]
ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ Read More »
ಕರಾವಳಿ
