ಬೆಳಗ್ಗಿನ ಸಮಯ ಈ ಅಭ್ಯಾಸಗಳನ್ನು ಬಿಟ್ಟುಬಿಡಿ…

(ನ್ಯೂಸ್‌ ಕಡಬ) newskadaba.com, ಆ.21: ಬೆಳಗ್ಗೆ ಎದ್ದ ನಂತರ ಒಂದಷ್ಟು ಮಂದಿ ದಿನಗಳನ್ನು ಪಾಲಿಸುತ್ತಾರೆ. ಕೆಲವರು ಮೊಬೈಲ್‌ ನೋಡುತ್ತಾ ಕುಳಿತರೆ, ಇನ್ನೂ ಕೆಲವು ಮಂದಿ ತಮ್ಮ ದಿನವನ್ನು ಜಡತ್ವದಿಂದ ಆರಂಭಿಸುತ್ತಾರೆ. ಜಡತ್ವದ ದಿನಚರಿಗಳು ನಿಮ್ಮ ದಿನವನ್ನು ಹಾಳು ಮಾಡುತ್ತದೆ ಅಲ್ಲದೇ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗ್ಗಿನ ಹೊತ್ತು ನೀವು ಈ ಅಭ್ಯಾಸಗಳನ್ನು ಮಾಡುತ್ತಿದ್ದರೆ, ಇಂದೇ ಅದನ್ನು ಬಿಟ್ಟುಬಿಡಿ. ಅನೇಕ ಮಂದಿ ಎದ್ದ ಕೂಡಲೇ ಮೊಬೈಲ್‌ ನೋಡುತ್ತಾರೆ ಹಾಗೂ ಗಂಟೆಗಟ್ಟಲೆ ಮೊಬೈಲ್‌ […]

ಬೆಳಗ್ಗಿನ ಸಮಯ ಈ ಅಭ್ಯಾಸಗಳನ್ನು ಬಿಟ್ಟುಬಿಡಿ… Read More »

ಆರೋಗ್ಯ ಮಾಹಿತಿ