ಬಂಬಿಲ ಮಹಾದೇವಿ ಮಹಿಳಾ ಭಜನ ಮಂಡಳಿಯಿಂದ ಕೊಡುಗೆ
Newskadaba.in ಸವಣೂರು : ಪಾಲ್ತಾಡಿ ಗ್ರಾಮದ ಬಂಬಿಲ ಮಹಾದೇವಿ ಮಹಿಳಾ ಭಜನ ಮಂಡಳಿಯ ವತಿಯಿಂದ ಮಂಜುನಾಥನಗರ ಹಿ.ಪ್ರಾ.ಶಾಲೆಗೆ ಪಾತ್ರೆ ಕೊಡುಗೆ ನೀಡಲಾಯಿತು. ಬಂಬಿಲ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ,ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿಕುಮಾರ್,ಮಹಿಳಾ ಭಜನ ಮಂಡಳಿಯ ಅಧ್ಯಕ್ಷೆ ಸೀತಾ ಬಂಬಿಲ,ಕಾರ್ಯದರ್ಶಿ ಶ್ರಾವ್ಯಾ ಬಿ,ಸದಸ್ಯರಾದ ಗೀತಾ,ವಿಜಯಲಕ್ಷ್ಮೀ,ದಿವ್ಯಾ ,ಆಡಳಿತ ಮಂಡಳಿ ಸದಸ್ಯ ಸುಂದರ ಬಿ ಕೊಡುಗೆ ಹಸ್ತಾಂತರಿಸಿದರು. ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ […]
ಬಂಬಿಲ ಮಹಾದೇವಿ ಮಹಿಳಾ ಭಜನ ಮಂಡಳಿಯಿಂದ ಕೊಡುಗೆ Read More »
ಕರಾವಳಿ





