ಲೀಚಿ ಹಣ್ಣಿನಲ್ಲಿದೆ ವಿಶೇಷ ಔಷಧೀಯ ಅಂಶ
(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ.ಬೇಸಿಗೆಯಲ್ಲಿ ದೊರೆಯುವ ಈ ಲೀಚಿ ಹಣ್ಣು ಅನೇಕ ಆರೋಗ್ಯ ಅನುಕೂಲಕಾರಿ ಗುಣಗಳಿಂದ ಭರಿತವಾಗಿದೆ. ಹೊರಗಡೆಯಿಂದ ಒರಟಾದ ಪದರವನ್ನು ಹೊಂದಿರುತ್ತದೆ. ಒಳಗಡೆ ಹಣ್ಣಿನ ಮೃದುವಾದ ಭಾಗ ಇರುತ್ತದೆ. ಚೀನಾದಲ್ಲಿ ಔಷಧೀಯ ಪದಾರ್ಥವಾಗಿಯೂ ಲೀಚಿಯನ್ನು ಉಪಯೋಗಿಸಲಾಗುತ್ತದೆ.ಲೀಚಿಯು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಸಂಯುಕ್ತಗಳನ್ನು ಹೊಂದಿದೆ. ರಕ್ತದ ಉತ್ಪಾದನೆಗೆ ಬೇಕಾದಂತಹ ಅನೇಕ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ದೇಹದಲ್ಲಿ ಸೋಡಿಯಂನ ಪ್ರಮಾಣವನ್ನು ನಿರ್ವಹಣೆ ಮಾಡಲು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು, ರಕ್ತನಾಳಗಳ ಆರೋಗ್ಯಕ್ಕೆ, ಹೃದಯಸ ಸ್ವಾಸ್ಥ್ಯ್ಕೆ […]
ಲೀಚಿ ಹಣ್ಣಿನಲ್ಲಿದೆ ವಿಶೇಷ ಔಷಧೀಯ ಅಂಶ Read More »
ಆರೋಗ್ಯ ಮಾಹಿತಿ, ಕರಾವಳಿ

