ಪುತ್ತೂರು ಕೃಷಿ ಇಲಾಖಾವತಿಯಿಂದ ದರಪಟ್ಟಿ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ಜೂನ್ 20 (ಕರ್ನಾಟಕ ವಾರ್ತೆ);- ಉಪ ಕೃಷಿ ನಿರ್ದೇಶಕರು-II, ಪುತ್ತೂರು ಈ ಕಚೇರಿಗೆ 2019-20 ನೇ ಸಾಲಿಗೆ ಅಧಿಕೃತ ಸರಕಾರಿ ಕೆಲಸಕ್ಕಾಗಿ ಗುತ್ತಿಗೆ ಆಧಾರದಲ್ಲಿ ಹವಾ ನಿಯಂತ್ರಿತ ಟಾಟಾ ಇಂಡಿಕಾ/ಬೊಲೆರೋ/ ಮಹೇಂದ್ರ ಲೋಗನ್ ಸೇವೆಯನ್ನು ಚಾಲಕರ ಸಮೇತ ಬಾಡಿಗೆಗೆ ಪಡೆಯಲು ದರಪಟ್ಟಿ ಆಹ್ವಾನಿಸಲಾಗಿದೆ. ಅರ್ಹ ವಾಹನ ಮಾಲಕರು ಭರ್ತಿ ಮಾಡಿದ ಮೊಹರಾದ ಕೊಟೇಶನ್‍ಗಳನ್ನು ಖುದ್ದಾಗಿ/ ಅಂಚೆ ಮೂಲಕ ಉಪ ಕೃಷಿ ನಿರ್ದೇಶಕರು- II, ಜೆ.ವಿ. ಕಟ್ಟಡ, ಡೋರ್ ನಂ. 21-2-14 […]
ಪುತ್ತೂರು ಕೃಷಿ ಇಲಾಖಾವತಿಯಿಂದ ದರಪಟ್ಟಿ ಆಹ್ವಾನ Read More »
ಕರಾವಳಿ