ಹೊರಗುತ್ತಿಗೆ ಟೆಂಡರ್ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಮಂಗಳೂರು ಇಲ್ಲಿಗೆ 2 ಜನ ಡಾಟಾ ಎಂಟ್ರಿ ಅಪರೇಟರ್/ಕಂಪ್ಯೂಟರ್ ಅಪರೇಟರ್‍ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಿದೆ. ಆಸಕ್ತ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡುವ ಸ್ವಂತ/ಪಾಲುದಾರಿಕೆ/ಸಂಸ್ಥೆಗಳು ಜುಲೈ 22 ರಂದು ಪೂರ್ವಾಹ್ನ 11 ಗಂಟೆಯ ಒಳಗೆ ಜಂಟಿ ನಿರ್ದೇಶಕರು (ಪ್ರ) ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಮಂಗಳೂರು ಕಚೇರಿಗೆ ಸಿಂಗಲ್ ಟೆಂಡರನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು. ಜುಲೈ 23 ರಂದು ಅಪರಾಹ್ನ 12 […]
ಹೊರಗುತ್ತಿಗೆ ಟೆಂಡರ್ ಆಹ್ವಾನ Read More »
ಕರಾವಳಿ

