ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಮಹಿಳಾ ಘಟಕಕ್ಕೆ ಸಾರಥಿ ಇಲ್ಲದೆ 2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆಯ ರಥವನ್ನು ಜೆಡಿಎಸ್ ಎಳೆದದ್ದು ಇತಿಹಾಸ. ಸುಮಾರು 18 ತಿಂಗಳ ತರುವಾಯ ಜೆಡಿಎಸ್ ಮಹಿಳಾ ಘಟಕಕ್ಕೆ ಸಾರಥಿ ನೇಮಕ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಕಲ್ಪಿಸಿಕೊಟ್ಟ ಜೆಡಿಎಸ್ ಮಹಿಳಾ ಘಟಕಕ್ಕೆ 18 ತಿಂಗಳಿಂದ ಅಧ್ಯಕ್ಷರೇ ಇರಲಿಲ್ಲ. ಮಧ್ಯಂತರ ಚುನಾವಣೆ ಗುಮ್ಮಹರಿಬಿಟ್ಟ ದೇವೇಗೌಡರು ಈಗ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದಾರೆ. ತತ್ಪರಿಣಾಮವಾಗಿ ಜೆಡಿಎಸ್ ಎಲ್ಲ ಘಟಕಗಳನ್ನು ಪುನಾರಚಿಸುತ್ತಿದ್ದು. ಒಂದೂವರೆ […]
ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ Read More »
ಕರ್ನಾಟಕ



