ಮನೆಯ ವಿದ್ಯುತ್ ಖರ್ಚನ್ನು ಆದಷ್ಟು ಕಡಿಮೆಗೊಳಿಸಲು ➤ ಇಲ್ಲಿದೆ ಸುಲಭ ಉಪಾಯ
(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.3.ಮನೆಯ ವಿದ್ಯುತ್ ಖರ್ಚನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಮಾತ್ರವಲ್ಲ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವುದರಿಂದ ನಾವು ಕೂಡಾ ಒಂದಷ್ಟು ಉಳಿತಾಯ ಮಾಡುವತ್ತ ಗಮನಹರಿಸುವುದು ಉತ್ತಮ. ನಾವು ಮನಸ್ಸು ಮಾಡಿದರೆ ಈ ಕೆಲಸ ಕಷ್ಟವೇನಲ್ಲ. ಅದಕ್ಕಾಗಿ ಕೆಲವೊಂದು ಸುಲಭ ಹಾಗೂ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.ವಿದ್ಯುತ್ ಖರ್ಚನ್ನು ಉಳಿಸುವ ಅತ್ಯುತ್ತಮ ಮಾರ್ಗ ಎಂದರೆ ಮನೆಗೆ ಸೋಲಾರ್ ಅಳವಡಿಸುವುದು. ಆರಂಭದಲ್ಲಿ ಅಳವಡಿಕೆ ಖರ್ಚು ಬಿಟ್ಟರೆ ಮತ್ತೆ ಹೆಚ್ಚಿನ ವೆಚ್ಚ ಮಾಡಬೇಕಾಗಿಲ್ಲ ಎನ್ನುವುದೇ […]
ಮನೆಯ ವಿದ್ಯುತ್ ಖರ್ಚನ್ನು ಆದಷ್ಟು ಕಡಿಮೆಗೊಳಿಸಲು ➤ ಇಲ್ಲಿದೆ ಸುಲಭ ಉಪಾಯ Read More »
ಕರಾವಳಿ
