ಸಿವಿಲ್ ಗುತ್ತಿಗೆದಾರರೊಬ್ಬರ ಮನೆಯಿಂದಲೇ ಚೆಕ್ ಕದ್ದು 4.15 ಲಕ್ಷ ರೂಪಾಯಿ ವಂಚಿಸಿದ ಭೂಪರು
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ನಗರದ ಸಿವಿಲ್ ಗುತ್ತಿಗೆದಾರರೊಬ್ಬರ ಮನೆಯಿಂದಲೇ ಚೆಕ್ ಕದ್ದು 4.15 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗುತ್ತಿಗೆದಾರ ಟಿಎ ಮೊಮಹಮ್ಮದ್ ರಫೀಕ್ ಎಂಬವರು ನಗರದಲ್ಲಿ ಇಲ್ಲದ ವೇಳೆಯಲ್ಲಿ ಅವರ ಮನೆಯಿಂದ ಅವರ ಸಂಬಂಧಿಕನೊಬ್ಬ ಚೆಕ್ ಪುಸ್ತಕ ಕದ್ದು, ಬ್ಯಾಂಕ್ ಆಫ್ ಬರೋಡದ ಖಾತೆಯಿಂದ ನಾಲ್ಕು ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣ ನಡೆದಿದೆ.ತಮ್ಮ ಮನೆಗೆ ಬರುತ್ತಿದ್ದ ತನ್ನ ಭಾವನ ಮಗ ಮೊಹಮ್ಮದ್ ಹಬೀಬುಲ್ಲ ಎಂಬಾತ ಮನೆಯಲ್ಲಿ ತನ್ನ ಬ್ಯಾಗಲ್ಲಿ […]
ಸಿವಿಲ್ ಗುತ್ತಿಗೆದಾರರೊಬ್ಬರ ಮನೆಯಿಂದಲೇ ಚೆಕ್ ಕದ್ದು 4.15 ಲಕ್ಷ ರೂಪಾಯಿ ವಂಚಿಸಿದ ಭೂಪರು Read More »
ಕರಾವಳಿ


