ನೀರಿನ ಬಾಕಿ ಬಿಲ್ಲು ಪಾವತಿಸಲು ಪಾಲಿಕೆ ಸೂಚನೆ
(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನೀರಿನ ಬಳಕೆದಾರರು ತಾವು ಉಪಯೋಗಿಸಿದ ನೀರಿನ ಬಾಬ್ತು ಬಿಲ್ಲನ್ನು ಪಾವತಿಸದೇ, ಅನೇಕ ಪ್ರಕರಣಗಳಲ್ಲಿ ರೂ. 25,000/- ಕ್ಕಿಂತಲೂ ಹೆಚ್ಚು ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿರುತ್ತದೆ. ಇದರಿಂದ ಮಹಾನಗರಪಾಲಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪತ್ರಿಕಾ ಪ್ರಕಟಣೆಯನ್ನೇ 7 ದಿನದ ನೋಟೀಸ್ ಎಂದು ಪರಿಗಣಿಸಿ ಬಾಕಿ ಇರುವ ಬಿಲ್‍ಗಳನ್ನು ಕೂಡಲೇ ಪಾವತಿಸಬೇಕು. ನೀರಿನ ಶುಲ್ಕ ವಸೂಲಾತಿಗೆ ಈಗಾಗಲೇ ಇಂಜಿನಿಯರ್‍ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು […]
ನೀರಿನ ಬಾಕಿ ಬಿಲ್ಲು ಪಾವತಿಸಲು ಪಾಲಿಕೆ ಸೂಚನೆ Read More »
ಕರಾವಳಿ



