ಉಪ್ಪಿನಂಗಡಿಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಆಗಮನ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಜೂ 04: ಜಿಲ್ಲಾಧಿಕಾರಿಗಳ ಆದೇಶದ ಅಣುಗಣವಾಗಿ ಹಾಗೂ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರ ಆದೇಶದಂತೆ ಈ ಬಾರಿಯೂ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡವನ್ನು ಉಪ್ಪಿನಂಗಡಿಯಲ್ಲಿ ರಚಿಸಲಾಗಿದೆ ಕಾರ್ಯಚರಣೆ ಬಳಸುವ ರಬ್ಬರ್ ದೋಣಿ,,ಲೈಪ್ ಜಾಕೆಟ್, ಆಸ್ಕಲೈಟ್,ಮರಕತ್ತರಿಸುವ ಯಂತ್ರದೊಂದಿಗೆ ತಂಡ ಸಿದ್ದವಾಗಿದೆ ಜೂನ್ ತಿಂಗಳಿನಿಂದ ಸೆಪೈಂಬರ್ ತಿಂಗಳ ಅಂತ್ಯದವರೆಗೆ ಈ ತಂಡ ಕಾರ್ಯ ನಿರ್ವಹಿಸಲಿದೆ. ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಲ್ಲಿ ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ನೇತೃತ್ವದಲ್ಲಿ ಪ್ರವಾಹರಕ್ಷಣಾ ತಂಡ ವನ್ನು […]
ಉಪ್ಪಿನಂಗಡಿಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಆಗಮನ Read More »
ಕರಾವಳಿ, ಕರ್ನಾಟಕ







