ಗ್ರಾಮ ಪಂಚಾಯತ್ ಚುನಾವಣೆ ➤ ಡಿಸೆಂಬರ್ 22 ರಂದು ವೇತನ ಸಹಿತ ರಜೆ
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21: ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಡಿಸೆಂಬರ್ 22ರಂದು ಮಂಗಳೂರು ಉಪ ವಿಭಾಗದ 106 ಗ್ರಾಮ ಪಂಚಾಯತಿ ಮತ್ತು ಡಿಸೆಂಬರ್ 27ರಂದು ಎರಡನೇ ಹಂತದಲ್ಲಿ ಪುತ್ತೂರು ಉಪ ವಿಭಾಗದ 114 ಗ್ರಾಮ ಪಂಚಾಯತಿಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಕೇಂದ್ರ ಸರಕಾರದ ಕಛೇರಿಗಳು, […]
ಗ್ರಾಮ ಪಂಚಾಯತ್ ಚುನಾವಣೆ ➤ ಡಿಸೆಂಬರ್ 22 ರಂದು ವೇತನ ಸಹಿತ ರಜೆ Read More »
ಕರಾವಳಿ









