29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ.

(ನ್ಯೂಸ್ ಕಡಬ) newskadaba.com.ಕಡಬ,ಜ. 4. 1989ರಲ್ಲಿ ಸ್ಥಾಪನೆಗೊಂಡ ಕುದ್ಮಾರು ಗ್ರಾಮದ ಕೂರ ಅಂಗವವಾಡಿ ಕೇಂದ್ರಕ್ಕೆ 29 ವರ್ಷಗಳ ಬಳಿಕ ಆರ್‍ಟಿಸಿ ದೊರೆಯಲಿದೆ. ಆರ್‍ಟಿಸಿ ರಚನೆ ಕುರಿತಂತೆ ಪೂರಕ ಪ್ರಕ್ರಿಯೆಗಳಿಗೆ ಇದೀಗ ವೇಗ ದೊರೆತಿದೆ. ಅಂಗನವಾಡಿ ಕಾರ್ಯಕರ್ತೆ ಕಳೆದ 25 ವರ್ಷಗಳಿಂದ ಗ್ರಾಮಸಭೆ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆರ್‍ಟಿಸಿ ಮಾಡಿಕೊಡುವಂತೆ ಮನವಿ ನೀಡುತ್ತಾ ಬಂದಿದ್ದು, ಇದೀಗ ಮನವಿಗೆ ಸ್ಪಂದನೆ ಸಿಕ್ಕಿದೆ. ಅಂಗನವಾಡಿ ಕೇಂದ್ರದ ಜಾಗವು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ ಎಂಬ ಗುಮಾನಿಯಿಂದಾಗಿ ಇದುವರೆಗೆ ಕೂರ ಅಂಗನವಾಡಿ ಕೇಂದ್ರಕ್ಕೆ ಆರ್‍ಟಿಸಿ ನೀಡುವಲ್ಲಿ ತೊಡಕಾಗಿ […]

29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ. Read More »

ಕರಾವಳಿ