ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ

ಸವಣೂರು :ಪಾಲ್ತಾಡಿ ಗ್ರಾಮದ  ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ  ಟಿ.ಕೆ.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ವರದಿ ಸಾಲಿನಲ್ಲಿ ೧ ಕೋಟಿ ೩೯ ಲಕ್ಷದ ೧೫೭ ರೂ ವ್ಯವಹಾರ ಮಾಡಿದ್ದು,ಸಂಘವು ಹಾಲು ಉತ್ಪಾದಕರಿಂದ ೪ ಲಕ್ಷದ  ೪೪೦ ರೂಗಳ ಹಾಲು ಖರೀದಿಸಿ ಒಕ್ಕೂಟಕ್ಕೆ  ೪೩ ಲಕ್ಷದ  ೫ ಸಾವಿರದ ೯೦೭ ರೂ.ಗಳ ಹಾಲನ್ನು ಹಾಗೂ ಸ್ಥಳೀಯರಿಗೆ ೩೬ ಸಾವಿರದ ೭೮೭ ರೂ ಗೆ ಹಾಗೂ ಸ್ಯಾಂಪಲ್ ಹಾಲನ್ನು ೧೯ […]

ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ Read More »

ಕರಾವಳಿ