ಕಡಬ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ► ಕಳಪೆ ಕಾಮಗಾರಿ
(ನ್ಯೂಸ್ ಕಡಬ) newskadaba.com ಕಡಬ, ಆ.24, ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬದಲ್ಲಿನ ಅರಕ್ಷಕ ಠಾಣೆಯಲ್ಲಿ ಸಿಬಂದಿಗಳ ಕೊರತೆ ಒಂದೆಡೆಯಾದರೆ, ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ಉಂಟಾಗಿ ಠಾಣೆಯ ಒಂದು ಭಾಗದಲ್ಲಿ ನೀರು ಶೇಖರಗೊಳ್ಳುತ್ತಿದೆ. ಕಡಬ ಠಾಣೆಯಲ್ಲಿ ಬಹುತೇಕ ಮೂಲಭೂತ ವ್ಯವಸ್ಥೆ ಇದೆ. ಪೊಲೀಸ್ ಜೀಪೊಂದು ಬಳುವಳಿಯಾಗಿ ಬಂದಿರುತ್ತದೆ. ಪೊಲೀಸರಿಗೆ ನೂತನ ವಸತಿಗೃಹ ನಿರ್ಮಾಣವಾಗುತ್ತಿದೆ. ಠಾಣೆಯಲ್ಲಿ ಕಂಪ್ಯೂಟರ್ ಇತ್ಯಾದಿ ವ್ಯವಸ್ಥೆಗಳು ಇವೆ. ಈ ಹಿಂದೆ ಇದ್ದೆ ಇದ್ದ ಹಳೆಯ ಕಟ್ಟಡವನ್ನು ಬಿಟ್ಟು […]
ಕಡಬ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ► ಕಳಪೆ ಕಾಮಗಾರಿ Read More »
ಕರಾವಳಿ
